ಮಾನವ ಧರ್ಮಕ್ಕೆ ಜಯವಾಗಲಿ
ಧರ್ಮದಿಂದಲೇ ವಿಶ್ವಕ್ಕೆ ಶಾಂತಿ
ಶ್ರೀಗುರು ಹಾಲಶಂಕರ ಪರಂ ಜ್ಯೋತಿ
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 14ನೇ ವರ್ಷದ ಜಾತ್ರಾ ಮಹೋತ್ಸವದ
ಆಹ್ವಾನ ಪತ್ರಿಕೆ
ದಿನಾಂಕ 12-12-2019 ರ ಗುರುವಾರ
ಮಹಾ ಕಾರ್ತಿಕೋತ್ಸವ
ದಿನಾಂಕ 13-12-2019ರ ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿಶ್ರೀ ಗುರು ಹಾಲಸ್ವಾಮಿ ಗದ್ದುಗೆಗೆ ಮಹಾರುದ್ರಾಭಿಷೇಕ ತದನಂತರ
ದಿನಾಂಕ 12-12-2019 ರ ಗುರುವಾರ
ಮಹಾ ಕಾರ್ತಿಕೋತ್ಸವ
೧. ಈ ವರ್ಷದ ಜಾತ್ರೆಯು *"ಜೀವಜಲದ ರಕ್ಷಣೆ- ನಮ್ಮ ಹೊಣೆ"* ಎಂಬ ಪರಿಕಲ್ಪನೆ(Theme)ಯಡಿ ನಡೆಯಲಿದೆ. ಈ ವರ್ಷದ ಜಾತ್ರೆ *"ಜೀವ ಜಲದ ಜಾತ್ರೆ"* ಯಾಗಲಿ!
೨. ದಿನಾಂಕ ೧೨.೧೨.೨೦೧೯ ರ ಸಾಯಂಕಾಲ ಶ್ರೀ ಹಾಲೇಶ್ವರನ " *ಸಹಸ್ರ ದೀಪೋತ್ಸವ*"(ಈ ವರ್ಷದ ವಿಶೇಷ)
ಅದೇ ದಿನ ರಾತ್ರಿ
*ಸಾಧಕರಿಗೆ ಸನ್ಮಾನ;*
_ಶ್ರೀ ವಿಶ್ವೇಶ್ವರ ಎಚ್.ಸಜ್ಜನ್_
(ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾವಯವ ಕೃಷಿಕರು,ಹುಲಿಕೆರೆ)
_ಶ್ರೀ ಕೆ.ಎಚ್.ಎಂ.ಸಚಿನ್_ _ಕುಮಾರ್_
(ಕೂಡ್ಲಿಗಿ ಪಟ್ಟಣ ಪಂಚಾಯತ್ ಸದಸ್ಯರು)
ಹಾಗೂ
ಕುಮಾರಿ ಹಾರಿಕಾ ಮಂಜುನಾಥ್,ಬೆಂಗಳೂರು ಇವರಿಂದ, ದಿಕ್ಸೂಚಿ ಭಾಷಣ, ವಿಷಯ- *"ಬದಲಾಗುತ್ತಿದೆ ಗ್ರಾಮಭಾರತ,ಬದಲಾಗಬೇಕಿದೆ ಗ್ರಾಮೀಣ ಮಹಿಳೆ"*
( ಈ ಎಲ್ಲಾ ಕಾರ್ಯಕ್ರಮಗಳು
*ಸ.ಶಿ.ಶ್ರೀ ಅಮೃತೇಶ್ವರ ಹಾಲಶ್ರೀ(ಶ್ರೀ ಸಣ್ಣ ಹಾಲವೀರಪ್ಪಜ್ಜ)* ರವರ ಮಾರ್ಗದರ್ಶನ,ಉಪಸ್ಥಿತಿಯಲ್ಲಿ ಜರುಗಲಿವೆ.) ಹಾಗೂ
(ಕಾರ್ಯಕ್ರಮದ ಮಹಾಪೋಷಕರು;
*ಸ.ಶಿ.ಶ್ರೀ ಹಾಲಸೋಮೇಶ್ವರ ಮಹಾಸ್ವಾಮಿಗಳು*)
ರಾತ್ರಿ 10:30 ಕ್ಕೆ ಮುಳ್ಳು ಗದ್ದಿಗೆ ಮಹೋತ್ಸವ ಕಾರ್ಯಕ್ರಮ ಜರುಗುವುದು.
ದಿನಾಂಕ 14-12-2019 ರ ಶನಿವಾರ 10:00 ಗಂಟೆಗೆ ಹೆಚ್ ಜಿ ರವಿ ಗೌಡ್ರು ಮನೆಗೆ ಶ್ರೀಗಳ ಸವಾರಿಬಿನ್ನ ಹಾಗೂ ಸಾಯಂಕಾಲ 4:00 ಗಂಟೆಗೆ ಶ್ರೀ ಗುರು ಹಾಲ ಸ್ವಾಮೀಜಿಯ ಮಹಾ ರಥೋತ್ಸವ ಕಾರ್ಯಕ್ರಮ ಜರುಗುವುದು.
ಈ ಎಲ್ಲಾ ಕಾರ್ಯಕ್ರಮಗಳು ಹಿರೇಹಡಗಲಿಯ
ದಿನಾಂಕ 14-12-2019 ರ ಶನಿವಾರ 10:00 ಗಂಟೆಗೆ ಹೆಚ್ ಜಿ ರವಿ ಗೌಡ್ರು ಮನೆಗೆ ಶ್ರೀಗಳ ಸವಾರಿಬಿನ್ನ ಹಾಗೂ ಸಾಯಂಕಾಲ 4:00 ಗಂಟೆಗೆ ಶ್ರೀ ಗುರು ಹಾಲ ಸ್ವಾಮೀಜಿಯ ಮಹಾ ರಥೋತ್ಸವ ಕಾರ್ಯಕ್ರಮ ಜರುಗುವುದು.
ಈ ಎಲ್ಲಾ ಕಾರ್ಯಕ್ರಮಗಳು ಹಿರೇಹಡಗಲಿಯ
ಶ್ರೀ ಹಾಲ ಸ್ವಾಮೀಜಿ ಮಠದ ಪೂಜ್ಯ ಗುರುಗಳ ಸಮ್ಮುಖದಲ್ಲಿ ಜರುಗಲಿದೆ.
*ಹೂವಿನ ಸೇವೆ:- ಶ್ರೀ ಎಸ್ ಮಲ್ಲಿಕಾರ್ಜುನ ಗೌಡ್ರು ಮತ್ತು ಕುಟುಂಬದವರು
*ಮಹಾದಾಸೋಹ ಸೇವೆ :- ಶ್ರೀ ಹೆಚ್ ಜಿ ತಿಪ್ಪೇಶ್ ಗೌಡ್ರು ಗೋದ್ರೆಜ್ ಇಂಡಿಯಾ
*ಮುದ್ರಣ ಸೇವೆ :- ಶ್ರೀ ಹೆಚ್ ಜಿ ಮಂಜುನಾಥ ಉದ್ಯಮಿ ಚಳ್ಳಕೆರೆ
*ಪಟಾಕಿ ಸೇವೆ :- ಜಿಿ ಎಸ್ ಸಿದ್ದೇಶ್ ಟೊಯೋಟೊ
*ಮಹಾದಾಸೋಹ ಸೇವೆ :- ಶ್ರೀ ಹೆಚ್ ಜಿ ತಿಪ್ಪೇಶ್ ಗೌಡ್ರು ಗೋದ್ರೆಜ್ ಇಂಡಿಯಾ
*ಮುದ್ರಣ ಸೇವೆ :- ಶ್ರೀ ಹೆಚ್ ಜಿ ಮಂಜುನಾಥ ಉದ್ಯಮಿ ಚಳ್ಳಕೆರೆ
*ಪಟಾಕಿ ಸೇವೆ :- ಜಿಿ ಎಸ್ ಸಿದ್ದೇಶ್ ಟೊಯೋಟೊ
*ಅಲಂಕಾರ ಸೇವೆ ಶ್ರೀ ಕೆ ಬಸವರಾಜ್ ಎಚ್ ಕೆ ಗುಂಟೆ
ಉಪಸ್ಥಿತಿ:- ಮಧ್ಯಮ ಬಳಗ ಮತ್ತು ಪತ್ರಿಕಾ ಬಳಗ ಕೂಡ್ಲಿಗಿ ತಾಲೂಕು
ಈ ಕಾರ್ಯಕ್ರಮಗಳಲ್ಲಿ ಈ ಭಾಗದ ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು ಹಾಗೂ ಹಿರೇಕುಂಬಳಗುಂಟೆ ಗ್ರಾಮದ ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಕಲ ಭಕ್ತಾದಿಗಳು ಭಾಗವಹಿಸುವರು.
ಸರ್ವರಿಗೂ ಆದರದ ಸ್ವಾಗತ
ಸರ್ವರಿಗೂ ಆದರದ ಸ್ವಾಗತ

Comments
Post a Comment