Hirekumbalagunte Halaswamiji 19th Jatra Mahotsava-2024|ಹಿರೇಕುಂಬಳಗುಂಟೆ ಹಾಲಸ್ವಾಮಿಜೀ 19ನೇ ಜಾತ್ರ ಮಹೋತ್ಸವ-2024
ದಿನಾಂಕ: 4-12-2024 ರಂದು
ಹಿರೇಕುಂಬಳಗುಂಟೆ ಗ್ರಾಮಸ್ಥರು ಸೇರಿ ಹಿರೇಹಡಗಲಿ ಗ್ರಾಮಕ್ಕೆ ಬಂದು ಜಾತ್ರೆಗೆ ಆಹ್ವಾನ ನೀಡಿದರು.
ದಿನಾಂಕ: 6-12-2024 ರಂದು ಶ್ರೀ ಗುರು ಹಾಲಸ್ವಾಮಿಯ 11 ದಿನದ ರಣಗಾಂಭ ಪೂಜೆಯನ್ನು ಮಾಡಲಾಯಿತು.
ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 19ನೇ ವರ್ಷದ ಜಾತ್ರಾ ಮಹೋತ್ಸವದ
"ಆಹ್ವಾನ ಪತ್ರಿಕೆ"
ದಿನಾಂಕ:- 15-12-2024 ನೇ ಭಾನುವಾರ ಶ್ರೀಗುರು ಹಾಲಸ್ವಾಮಿಜೀಯ ಮಹಾಕಾರ್ತಿಕೋತ್ಸವ
ದಿನಾಂಕ: 16-12-2024 ನೇ ಸೋಮವಾರ ಬೆಳಗ್ಗೆ ಶ್ರೀಗುರು ಹಾಲಸ್ವಾಮಿಜೀ ಕರ್ತೃ ಗದ್ದುಗಿಗೆ ಮಹಾರುದ್ರಾಭೀಷೇಕ: ಶ್ರೀ ಹೆಚ್.ಎಂ.ಗಂಗಾದಾಧರಯ್ಯ ಮತ್ತು ಶ್ರೀ ಹೆಚ್.ಎಂ.ಪ್ರಕಾಶ,ಭಾಗಳಿ ಹಾಗೂ ಗ್ರಾಮದ ಸಕಲ ಸದ್ಭಕ್ತರಿಂದ ನೆರವೇದುವುದು.
ತದನಂತರ ರಾತ್ರಿ 10:30ಕ್ಕೆ ಶ್ರೀ ಸ್ವಾಮಿಯ ಮುಳ್ಳುಗದ್ದುಗೆ ಮಹೋತ್ಸವ ನೆರವೇರುವುದು.
ದಿನಾಂಕ:- 17-12-2024 ನೇ ಮಂಗಳವಾರ ಬೆಳಗ್ಗೆ 10-30ಕ್ಕೆ ಹೆಚ್.ಜಿ.ಸತೀಶ್‌ಗೌಡ್ರು ಇವರ ಮನೆಗೆ ಶ್ರೀಗಳ ಸವಾರಿಜನ್ನ ಮತ್ತು ತೇಜಜನ್ನ. ತದನಂತರ ಸಾಯಂಕಾಲ 4-00 ಗಂಟೆಗೆ ಶ್ರೀ ಗುರು ಹಾಲಸ್ವಾಮಿಜೀ ಮಹಾರಥೋತ್ಸವ ಜರಗುವುದು.
* ಈ ಎಲ್ಲಾ ಕಾರ್ಯಕ್ರಮಗಳು ಹಿರೇಕುಂಬಳಗುಂಟೆ ಗ್ರಾಮ ಮತ್ತು ಸುತ್ತ-ಮುತ್ತಲಿನ ಗ್ರಾಮಗಳ ಸಮಸ್ತ ಸದ್ಭಕ್ತರಿಂದ ನೆರವೇರುವುದು.
ಸರ್ವರಿಗೂ ಆದರದ ಸ್ವಾಗತ
ದಾಸೋಹ ಸೇವೆ : ಶ್ರೀಮತಿ ತಿಪ್ಪಮ್ಮ (ವೀಣಾ) ಶ್ರೀ ಈರಣ್ಣ, ನಿವೃತ್ತ ಶಿಕ್ಷಕರು, ಹುಳಿಯಾರು
ತೇರಿನ ಆಲಾಂಕಾರ ಮತ್ತು ಹೂವಿನ ಸೇವೆ : ಕೊಂಬೆಳ್ಳಿ ಗಂಗಾಧರಪ್ಪ ಹಾಗೂ ಹೆಚ್.ಜಿ. ಕುಭೇರಗೌಡ್ರು
ಶ್ರೀ ಮಠದ ಬ್ಲಾಗ್ : 🔗📍📌 http://hirekumbalgunte.blogspot.com/2024/11/hirekumbalagunte-halaswamiji-19th-jatra.html?m=1
#ವಿಜಯನಗರ #ಕೂಡ್ಲಿಗಿ #ಹಿರೇಕುಂಬಳಗುಂಟೆ #ಹಾಲಸ್ವಾಮಿಜೀ #ಜಾತ್ರೆ #ಮೌನ_ಋಷಿ #ಅಮೃತೇಶ್ವರ #ಅಜ್ಜನ_ಜಾತ್ರೆ #ರಥೋತ್ಸವ
#vijayanagar #Hirekumbalagunte_Citizens #Hirekumbalagunte #mounarushi #halaswamy #jatre #festival























Comments
Post a Comment